ಆತ್ಮವಿಶ್ವಾಸ

ಕೊಡೆಗೆ ಮಳೆಯನ್ನು ನಿಲ್ಲಿಸಲು

ಸಾದ್ಯವಿಲ್ಲ ಆದರೆ ಮಳೆಯಲ್ಲಿ

ನಿಲ್ಲುವ ಶಕ್ತಿಯನ್ನು ನಮಗೆ

ಕೊಡುತ್ತದೆ. ಹಾಗೆಯೇ 

ಆತ್ಮವಿಶ್ವಾಸ ನಮಗೆ ಜಯವನ್ನು

ತಂದುಕೊಡದೇ ಇದ್ದರೂ ಕಷ್ಟ

ಎದುರಿಸುವ ಶಕ್ತಿ ನೀಡುತ್ತದೆ.


                                         - ನವೀನ್

Comments

Popular posts from this blog

ಪ್ರಕೃತಿ ಸೊಬಗು

ಕಥೆಗಳು

ನಮ್ಮ ತುಮಕೂರು ನಮ್ಮ ಹೆಮ್ಮೆ